ಸುರಗಿರಿ- ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ದಿನಾಂಕ ಎಪ್ರೀಲ್ 23 ರಿಂದ ಮೇ. 1ರ ತನಕ ಶ್ರೀ ಮಹಾಲಿಂಗೆಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶಿಬರೂರು ಬ್ರಹ್ಮಶ್ರೀ ವೇ.ಮೂ.ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಪವಿತ್ರಪಾಣಿ ಲಕ್ಷ್ಮೀನಾರಾಯಣ ಆಚಾರ್ ಶರಣ ಮತ್ತು ಪ್ರಧಾನ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ದಿನಾಂಕ ಮೇ 2 ಮಂಗಳವಾರ ಧ್ವಜಾರೋಹಣ, ಮೇ. 5 ಶುಕ್ರವಾರ ಅವಭೃತೋತ್ಸವ ಪರ್ಯಂತ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿರುವುದು.

Comments

comments

Comments are closed.

Read previous post:
Mulki--220417010
ಸ್ವಚ್ಛ ಕಟೀಲು ಯೋಜನೆ -ಪ್ರಾತ್ಯಕ್ಷಿಕೆ ಕಾರ್ಯಾಗಾರ

ಕಿನ್ನಿಗೋಳಿ: ಜನರ ಉತ್ತಮ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು, ನೈರ್ಮಲ್ಯ, ವಿಮಾ ಯೋಜನೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಒತ್ತುಕೊಡಬೇಕು. ಕಟೀಲು ಪರಿಸರದ 20 ಗ್ರಾಮಗಳಲ್ಲಿ ಇದನ್ನು ಅನುಷ್ಠಾನಗೊಳಿಸಿ ಸ್ವಚ್ಛ...

Close