ಹಳೆಯಂಗಡಿ: ಶರತ್‌ಕುಮಾರ್ ಆಯ್ಕೆ

ಕಿನ್ನಿಗೋಳಿ: ಹಳೆಯಂಗಡಿ ಯುವವಾಹಿನಿಯ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ದೀಪಕ್ ನಾನಿಲ್, ಉಪಾಧ್ಯಕ್ಷ ರಾಕೇಶ್ ಆರ್. ಸಾಲಿಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಿಕ ಪಿ. ಕೋಟ್ಯಾನ್, ಸಹ ಕಾರ್ಯದರ್ಶಿ ರಶ್ಮಿ ಶರತ್, ಕೋಶಾಧಿಕಾರಿ ಹರೀಶ್ ಆರ್. ಅಮೀನ್, ಸಹ ಕೋಶಾಧಿಕಾರಿ ನಮಿತಾ ಆಯ್ಕೆಯಾಗಿದ್ದಾರೆ.

Kinnigoli-260417018

Comments

comments

Comments are closed.

Read previous post:
Kinnigoli-260417015
ಎಳತ್ತೂರು ಶ್ರೀ ಮಹಾಲಿಂಗೇಶ್ವರ ಹಗಲು ರಥೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಬುಧವಾರ ಹಗಲು ರಥೋತ್ಸವ ನಡೆಯಿತು.

Close