ಪದ್ಮನೂರು ಹೊರೆಕಾಣಿಕೆ ಮೆರವಣಿಗೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಈ ಸಂದರ್ಭ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್,
ಪ್ರಥ್ವಿರಾಜ್ ಆಚಾರ್ಯ, ದುರ್ಗಾಪ್ರಸಾದ್, ಪಿ ಸತೀಶ್ ರಾವ್, ವೀರಪ್ಪ ಶೆಟ್ಟಿಗಾರ್, ಸುರೇಶ್ ಪದ್ಮನೂರು, ಶೇಖರ ಪೂಜಾರಿ, ರಾಘು ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-27041702

Comments

comments

Comments are closed.

Read previous post:
Kinnigoli-27041701
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಧಾರ್ಮಿಕ ಸಭೆ

ಕಿನ್ನಿಗೋಳಿ : ದೇವಳಗಳು ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ದೇವರ ಭಕ್ತಿ, ಸಂಸ್ಕಾರಯುತ ಸತ್ಕರ್ಮ ಹಾಗೂ ಉತ್ತಮ ಚಿಂತನೆಗಳನ್ನು ನಮ್ಮ ಜೀವನದಲ್ಲಿ ರೂಡಿಸಿದಾಗ ಕಷ್ಟಗಳು ದೂರವಾಗಿ ಪರಿಹಾರ ತನ್ನಿಂದ ತಾನೆ...

Close