ಸುರಗಿರಿ- ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸೇರಿದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಸೋಮವಾರ ಮಿಥುನ ಲಗ್ನ ಸುಮೂಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಕರ್ಪೂರಾದಿ 85 ದ್ರವ್ಯಮಿಳಿತ 504 ಪರಿಕಲಶ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು.

Kinnigoli-01051700 Kinnigoli-01051701 Kinnigoli-01051702 Kinnigoli-01051703 Kinnigoli-01051704 Kinnigoli-01051705 Kinnigoli-01051706 Kinnigoli-01051707

Comments

comments

Comments are closed.

Read previous post:
Kinnigoli-30041701
ಸುರಗಿರಿ : ಗಣಪತಿ 108 ಪರಿಕಲಶ ಬ್ರಹ್ಮಕಲಶಾಭಿಷೇಕ

ಕಿನ್ನಿಗೋಳಿ :  ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಶ್ರೀ ಗಣಪತಿ ದೇವರಿಗೆ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು.

Close