ಉಚಿತ ಸಂಸ್ಕಾರ-ಸಂಸ್ಕ್ರತಿ ಶಿಬಿರ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಮೇ.6 ಶನಿವಾರ ಸಂಜೆ 4 ಗಂಟೆಗೆ ಪಾವಂಜೆಯ ಶಾರದ್ವತ ಯಜ್ಞಾಂಗಣದಲ್ಲಿ ಉಚಿತ ಸಂಸ್ಕಾರ-ಸಂಸ್ಕ್ರತಿ ಶಿಬಿರ ಉದ್ಘಾಟನೆ ನಡೆಯಲಿದೆ.
ಮೇ 7 ಭಾನುವಾರದಿಂದ ಮೇ 16 ರವರೆಗೆ ಪ್ರತಿದಿನ ಬೆಳಿಗ್ಗೆ 8.30ರಿಂದ ಸಂಜೆ 5.30 ರ ತನಕ ಉಚಿತ ಸಂಸ್ಕಾರ-ಸಂಸ್ಕ್ರತಿ ಶಿಬಿರವು ಜರಗಲಿದೆ. 4ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ಶಿಬಿರದಲ್ಲಿ ಡ್ರಾಯಿಂಗ್, ಮೋಡಲಿಂಗ್, ರಂಗಿನಾಟ, ವೇದ ಗಣಿತ, ಕುಣಿತ ಭಜನೆ, ಯೋಗಾಸನ, ದೇಶೀಯ ಆಟ, ಇಂದ್ರಜಾಲ, ಸಂಸ್ಕ್ರತ ಸಂಭಾಷಣೆ, ಹಬ್ಬಗಳ ಮಹತ್ವ ಮತ್ತಿತರ ಚಟುವಟಿಕೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-05051705
ಸುರಗಿರಿ ಮಹಿಳಾ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ಎಳವೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಸ್ತು, ಸಂಸ್ಕಾರ ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಬಗ್ಗೆ ತಿಳಿ ಹೇಳಿ ಮೌಲ್ಯಯುತ ಶಿಕ್ಷಣ ನೀಡಿ ಸುಸಂಸ್ಕರನ್ನಾಗಿ ಮಾಡುವ ಹೊಣೆಗಾರಿಕೆ ಹೆತ್ತವರು ಮತ್ತು...

Close