ಕಲಶಾಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ

ಕಿನ್ನಿಗೋಳಿ : ಶ್ರೀ ನಾಗರಕ್ತೇಶ್ವರೀ ಮತ್ತು ಪರಿವಾರ ಶಕ್ತಿಗಳ ಪುನ: ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ ಮಂಗಳವಾರ ವೇ. ಮೂ. ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಅವರ ನೇತ್ರತ್ವ ಹಾಗೂ ಪಾವಂಜೆ ಪ್ರಕಾಶ್ ಭಟ್ ಸಹಕಾರದಲ್ಲಿ ಪಾವಂಜೆ ಕದಿಕೆಯಲ್ಲಿ ನಡೆಯಿತು. ಈ ಸಂದರ್ಭ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಗೌರವ ಸಲಹೆಗಾರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕೃಷ್ಣಪ್ಪ ಸಾಲ್ಯಾನ್ ಕದಿಕೆ,ಅಧ್ಯಕ್ಷ ನಟರಾಜ ಗುರಿಕಾರ, ಕಾರ್ಯಾಧ್ಯಕ್ಷ ಜಗನ್ನಾಥ ಸಾಲ್ಯಾನ್, ದಯಾನಂದ ಬಂಗೇರ ಕದಿಕೆ, ಪ್ರಭಾಕರ ಕರ್ಕೇರ, ಸುಭಾಷ್ ಸುವರ್ಣ ಮುಂಬೈ, ಮುದ್ದು ಕೆ. ಸುವರ್ಣ, ಪ್ರಧಾನ ಕಾರ್ಯದರ್ಶಿ ಮೋಹನ ಕೋಡಿಕಲ್, ದೇವದಾಸ್ ಬೈಕಂಪಾಡಿ, ಶೋಬೇಂದ್ರ ಸಸಿಹಿತ್ಲು, ಪ್ರದೀಪ್ ಕುಮಾರ್, ಶೇಖರ ಶೆಟ್ಟಿಗಾರ್, ಸನತ್ ಕುಮಾರ್, ಮೋಹನ್ ಸುವರ್ಣ, ಕೇಶವ ಡಿ ಸಾಲ್ಯಾನ್, ಹೇಮಂತ್ ಕುಮಾರ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-05051706

Comments

comments

Comments are closed.

Read previous post:
ಉಚಿತ ಸಂಸ್ಕಾರ-ಸಂಸ್ಕ್ರತಿ ಶಿಬಿರ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಮೇ.6 ಶನಿವಾರ ಸಂಜೆ 4 ಗಂಟೆಗೆ ಪಾವಂಜೆಯ ಶಾರದ್ವತ ಯಜ್ಞಾಂಗಣದಲ್ಲಿ ಉಚಿತ ಸಂಸ್ಕಾರ-ಸಂಸ್ಕ್ರತಿ ಶಿಬಿರ ಉದ್ಘಾಟನೆ...

Close