ಶಿಮಂತೂರು: ಗಣಹೋಮ, ಅನ್ನ ಸಂತಸಂತರ್ಪಣೆ

ಮುಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ದಿನಾಚರಣೆಯ ಪ್ರಯುಕ್ತ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಗಣಹೋಮ, ತುಲಾಭಾರ, ಪ್ರಸಾದ ವಿತರಣೆ ಹಾಗೂ ಅನ್ನ ಸಂತಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಉದಯಕುಮಾರ ಶೆಟ್ಟಿ, ಜಯ ಶೆಟ್ಟಿ ಶಿಮಂತೂರು, ಪದ್ಮಿನಿ ಶೆಟ್ಟಿ, ರಾಮಚಂದ್ರ ಭಟ್ ಶಿಮಂತೂರು,ಮೋಹನ್ ಕೋಟ್ಯಾನ್ ಶಿಮಂತೂರು, ಚಂದ್ರಹಾಸ್ ಶಿಮಂತೂರು, ಅತಿಕಾರಿಬೆಟ್ಟು ಪಂಚಾಯತಿ ಸದಸ್ಯ ಹರೀಶ್ ಶೆಟ್ಟಿ, ದಿನೇಶ್‌ಚಂದ್ರ ಅಜಿಲ ಹಾಗೂ ಶಿಮಂತೂರು ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Mulki-09051705Mulki-09051704

Comments

comments

Comments are closed.

Read previous post:
Mulki-09051703
ಧರ್ಮ ರಕ್ಷಣೆ ಮಾಡುವುದೇ ಲೋಕಕ್ಕೆ ಮಾದರಿ

ಮುಲ್ಕಿ: ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವುದೇ ಧರ್ಮ, ಕಷ್ಟ ಬಂದಾಗ ಮಾತ್ರ ಭಗವಂತನನ್ನು ಪ್ರಾರ್ಥಿಸುವುದು ಸರಿಯಲ್ಲ, ನಿರಂತರ ಭಗವಂತನ ಸ್ಮರಣೆ ಮಾಡಿಕೊಂಡು ಭಕ್ತಿ, ಶೃದ್ದೆ, ದಯೆ ಎಂಬ ತ್ರಿಕರ್ಣಗಳ...

Close