ಉದಯ ವಿ. ಶ್ರೀಯಾನ್

ಸಸಿಹಿತ್ಲು : ಭಾರತದ ಗಡಿ ರಕ್ಷಣಾ ಪಡೆಯ ಕಲ್ಕತ್ತಾದ ಕಲ್ಯಾಣಿಯಲ್ಲಿ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಉದಯ ವಿ. ಶ್ರೀಯಾನ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರ ಮೃತದೇಹವು ಶುಕ್ರವಾರ ಬೆಳಿಗ್ಗೆ ಸಸಿಹಿತ್ಲಿಗೆ ತಲುಪಲಿದ್ದು ತದನಂತರ ಶವಸಂಸ್ಕಾರ ವಿಧಿ ನಡೆಯಲಿರುವುದು.
ಅವರು ತಾಯಿ, ಸಹೋದರ, ಸಹೋದರಿ ಪತ್ನಿ, ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ದ.ಕ. ಜಿಲ್ಲಾ ಮೀನುಗಾರ ಪ್ರಕೋಷ್ಠದ ಸಂಚಾಲಕರಾದ ಶೋಭೇಂದ್ರ ಸಸಿಹಿತ್ಲು ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Mulki-11051701

Comments

comments

Comments are closed.

Read previous post:
Mulki-09051704
ಶಿಮಂತೂರು: ಗಣಹೋಮ, ಅನ್ನ ಸಂತಸಂತರ್ಪಣೆ

ಮುಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ದಿನಾಚರಣೆಯ ಪ್ರಯುಕ್ತ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಗಣಹೋಮ, ತುಲಾಭಾರ, ಪ್ರಸಾದ ವಿತರಣೆ ಹಾಗೂ ಅನ್ನ ಸಂತಸಂತರ್ಪಣೆ...

Close