ಕು. ಭಾವನಾ ಭಟ್ – ವಾಯಲಿನ್ ವಾದನ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ 2018 ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕು. ಭಾವನಾ ಭಟ್ ಅವರಿಂದ ವಾಯಲಿನ್ ವಾದನ ನಡೆಯಿತು. ಸಹಕಲಾವಿದರಾಗಿ ಬಾಲಚಂದ್ರ ಭಾಗವತ್, ರವಿಕಿರಣ್ ಮಂಗಳೂರು ಸಹಕರಿಸಿದರು.

Kinnigoli-24051701

Comments

comments

Comments are closed.

Read previous post:
ಜೂನ್ 3ರಂದು ಸಾಹಿತ್ಯ ಸಮ್ಮೇಳನ – 2017

ಕಿನ್ನಿಗೋಳಿ: ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಿನ್ನಿಗೋಳಿ ಯುಗಪುರುಷ ಸಹಯೋಗದೊಂದಿಗೆ ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ - 2017 ಜೂನ್ ತಿಂಗಳ 3ರಂದು ಬೆಳಿಗ್ಗೆ ಗಂಟೆ...

Close