ಶ್ರೀ ಹರಿಪಾದ : ಪುಸ್ತಕ ವಿತರಣೆ , ಪ್ರತಿಭಾಪುರಸ್ಕಾರ

ಕಿನ್ನಿಗೋಳಿ:  ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ (ರಿ) ಹಾಗೂ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲದ ಆಶ್ರಯದಲ್ಲಿ ಭಾನುವಾರ ಯುವಕ ಮಂಡಲದದ ವಠಾರದಲ್ಲಿ ಪರಿಸರದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರತಿಕ್ಷಾ ಆರ್. ಶೆಟ್ಟಿ, ಸನ್ನಿಧಿ ಶೆಟ್ಟಿ, ಚೈತ್ರಾ, ಕೃತಿ ಅವರನ್ನು ಗೌರವಿಸಲಾಯಿತು. ಉಡುಪಿ ಉದ್ಯಮಿ ಅರುಣ್ ಕುಮಾರ್, ಸಾನದ ಮನೆ ನಾರಾಯಣ ಕೋಟ್ಯಾನ್, ಚಂದ್ರಕಲಾ ಪ್ರಭಾಕರ ಆಚಾರ್ಯ, ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಮಹಿಳಾ ಮಂಡಲದ ಅಧ್ಯಕ್ಷೆ ಲೋಲಾಕ್ಷಿ, ನವೀನ್ ಕುಮಾರ್, ರಮೇಶ್ ಕಾಪಿಕಾಡು, ಯಾದವ ಅಮೀನ್, ಯಾದವ ಸಾಲ್ಯಾನ್, ರತ್ನಾಕರ ಕುಲಾಲ್, ಕೃಷ್ಣಪ್ಪ ಬಲ್ಚಡ, ದೇವದಾಸ್, ನಳಿನಾಕ್ಷಿ, ಸರಿತಾ ಆರ್. ಶೆಟ್ಟಿ, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29051706

Comments

comments

Comments are closed.

Read previous post:
Kinnigoli-29051705
ವೀರಮಾರುತಿ ವ್ಯಾಯಾಮ ಶಾಲೆ-ಪುಸ್ತಕ ವಿತರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರ ಪ್ರೋತ್ಸಾಹ, ಅರ್ಹರಿಗೆ ಸಹಾಯ ಹಸ್ತ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ...

Close