ಪಿ. ರಮೇಶ್ ಕಾಮತ್ ಕೆಂಚನಕೆರೆ

ಕಿನ್ನಿಗೋಳಿ: ಕೆಂಚನಕೆರೆ ಪಿ. ರಮೇಶ್ ಕಾಮತ್ ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು. ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಸದಸ್ಯ, ಡಾ. ಎಮ್. ಸಿ. ಮೋದಿ ಅವರ ಉಚಿತ ಕಣ್ಣಿನ ಚಿಕಿತ್ಸೆಯ ಪ್ರಮುಖ ಕಾರ್ಯಕರ್ತ, ಕಿನ್ನಿಗೋಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರಾಗಿದ್ದರು.
ಮುಂಬಯಿ ಕಿಂಗ್ ಸರ್ಕಲ್ ಜಿ.ಎಸ್.ಬಿ. ಸೇವಾ ಮಂಡಲ ಗಣೇಶೋತ್ಸವ ಸಮಿತಿಯ ಸಕ್ರೀಯ ಸ್ವಯಂಸೇವಕರಾಗಿದ್ದರು.

Kinnigoli-30051708

Comments

comments

Comments are closed.

Read previous post:
Kinnigoli-29051707
ಭಾವ ಪೂರ್ಣ ಶ್ರದ್ಧಾಂಜಲಿ

ಭಾವ ಪೂರ್ಣ ಶ್ರದ್ಧಾಂಜಲಿ ಕು. ನವ್ಯ ಶ್ರೀ ಕಿಲೆಂಜೂರು ಜನನ 09-01-1996 ನಿಧನ 20-05-2017 ದೀಪದಂತೆ ಪ್ರಜ್ವಲಿಸಿ ಹೊಂಬೆಳಕು ನೀಡಬೇಕಾದ ನೀನು ವಿಧಿಯಾಟವೆಂಬ ಬಿರುಗಾಳಿಗೆ ಸಿಲುಕಿ ಭಗವಂತನ...

Close