ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಹರಿಪಾದ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಇವರ ವತಿಯಿಂದ ಹರಿಪಾದ ಜಾರಂತ್ತಾಯ ದೈವಸ್ಥಾನದಲ್ಲಿ ಸುಮಾರು 15 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಿದರು. ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಬಾ.ಜ.ಪ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷ ಜಯರಾಮ್ ಆಚಾರ್ಯ, ತಿಮ್ಮಪ್ಪ ಕೋಡಿಕಲ್, ದುರ್ಗಶಕ್ತಿ ಕೆಮ್ರಾಲ್ ಮಂಡಲದ ಅಧ್ಯಕ್ಷೆ ಗೀತಾ ಶೆಟ್ಟಿ, ಹರಿಪ್ರಸಾದ್, ಧರ್ಮರಾಜ್, ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚೇತನ್, ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಅತ್ತೂರು ಗೈಸ್ ಶಿವ ಸಂಜೀವಿನಿಯ ಸದಸ್ಯರು, ಹಿಂದು ಜಾಗರಣ ವೇದಿಕೆ ಹಾಗೂ ದುರ್ಗಶಕ್ತಿ (ಜಾಗರಣ ಸಂಜೀವಿನಿ) ಕೆಮ್ರಾಲ್ ಮಂಡಲದ ಸದಸ್ಯರು, ಫ್ರೆಂಡ್ಸ್ ಕ್ಲಬ್ ಕಾಫಿಕಾಡು, ಯುವ ಕೇಸರಿಯ ಸದಸ್ಯರು ಉಪಸ್ಥಿತರಿದ್ದರು.

Kinnigoli-02061702

Comments

comments

Comments are closed.

Read previous post:
Kinnigoli-300517010
ಪಾಂಡಿಚೇರಿ ಮುಖ್ಯಮಂತ್ರಿ : ಕಟೀಲಿಗೆ ಭೇಟಿ

ಕಿನ್ನಿಗೋಳಿ: ಪಾಂಡೆಚೇರಿ(ಪುದುಚೇರಿ) ಮುಖ್ಯಮಂತ್ರಿ ಕೆ.ವಿ. ನಾರಾಯಣಸ್ವಾಮಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಚಿನ್ನದ ವಸಂತ ಮಂಟಪ, ಚಿನ್ನದ ರಥವನ್ನು ವೀಕ್ಷಿಸಿದ ಅವರು...

Close