ಕೆಮ್ರಾಲ್ ಸ. ಪ್ರೌ ಶಾಲಾ ಪ್ರಾರಂಭೋತ್ಸವ

ಕಿನ್ನಿಗೋಳಿ: ನಿರಂತರ ಕಲಿಕೆ ನಮ್ಮೆಲ್ಲರ ಗಳಿಕೆ ಬನ್ನಿ ಬನ್ನಿಸೇರೋಣ ಕೆಮ್ರಾಲ್ ಪ್ರೌಢ ಶಾಲೆಗೆ ಎಂದು ಜೈಕಾರ ಕೂಗುತ್ತಾ ಗ್ರಾಮ ಜಾಥ ನಡೆಸಿ ಮೆರವಣಿಗೆಯೊಂದಿಗೆ ಕೆಮ್ರಾಲ್ ಸರಕಾರಿ ಪ್ರೌಢಶಾಲಾ ಮಕ್ಕಳು ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾ, ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ಮೋಹನದಾಸ ಶೆಟ್ಟಿ, ಪ್ರೇಮಾ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಶೆರ್ಲಿ ಬರ್ನಾಡ್, ಶಿಕ್ಷಕರಾದ ಶಾರದಾ, ಡೇವಿಡ್ ಧರ್ಮಪಾಲ ಮತ್ತಿತರರು ಉಪಸ್ಥಿತರಿದ್ದರು.

Kinnigoli-05061709

Comments

comments

Comments are closed.

Read previous post:
Kinnigoli-05061708
ಕಟೀಲು :ಪುಸ್ತಕ ವಿತರಣೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 160 ವಿದ್ಯಾರ್ಥಿಗಳಿಗೆ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ 70...

Close