ತೋಕೂರು ಆಂಗ್ಲಮಾಧ್ಯಮ ಶಾಲೆ

ಕಿನ್ನಿಗೋಳಿ: ತೋಕೂರು ತಪೋವನ ಡಾ. ಎಮ್. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲಮಾಧ್ಯಮ ಪ್ರೌಢ ಶಾಲೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. 45 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 7 ಮಂದಿ 10 ಸಿಜಿಪಿಎ, 18 ಉನ್ನತ ಶ್ರೇಣಿ, 14 ಪ್ರಥಮ ದರ್ಜೆ, 6 ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

Kinnigoli-05061701ಗ್ರೀಷ್ಮಾ

Kinnigoli-05061702ಎನ್.ಎನ್. ಅದ್ವಿತ್

Kinnigoli-05061703ವೈಷ್ಣವಿ ಕೆ

Kinnigoli-05061704ಯಶ್ವಿತಾ ಎಮ್.ವಿ.

Kinnigoli-05061705ಸಿದ್ದಾಂತ್ ಶೆಟ್ಟಿ

Kinnigoli-05061706ಶ್ರುತಿ ಶ್ರೀಕರ್

Kinnigoli-05061707ರಿತಿಕಾ ಪೂಜಾರಿ

Comments

comments

Comments are closed.

Read previous post:
Kinnigoli-030617010
ಕನ್ನಡ ಸಾಹಿತ್ಯ ಸಮ್ಮೇಳನ – 2017 ಉದ್ಘಾಟನೆ

ಕಿನ್ನಿಗೋಳಿ: ಕನ್ನಡ ಭಾಷೆ ಬಗ್ಗೆ ಚಿಂತನೆ ಮುಖ್ಯ. ಸರ್ವವ್ಯಾಪ್ತಿ ಇಂಗ್ಲೀಷ್‌ನಿಂದಾಗಿ ಕನ್ನಡ ಭಾಷಾ ಶಾಲೆಗಳು ಮುಚ್ಚುತ್ತಿವೆ. ಹಳ್ಳಿ ಹಳ್ಳಿಯಲ್ಲಿ ಸಾಹಿತ್ಯದ ಚಟುವಟಿಕೆ ನಡೆಯ ಬೇಕು. ಯುವ ಜನಾಂಗ ಅದರಲ್ಲಿ...

Close