ವಿಪ್ರಸಂಪದ ಅಧ್ಯಕ್ಷ ಜನಕರಾಜ್ ರಾವ್ ಆಯ್ಕೆ

ಕಿನ್ನಿಗೋಳಿ: ಪುನರೂರು ವಿಪ್ರಸಂಪದ ಇದರ ಮಹಾ ಸಭೆಯು ಪುನರೂರು ವಿಶ್ವನಾಥ ದೇವಳದಲ್ಲಿ ಅಧ್ಯಕ್ಷ ಸುರೇಶ್ ರಾವ್ ಅವರ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜನಕರಾಜ್ ರಾವ್ ಯು. ಎಲ್ ಆಯ್ಕೆಯಾದರು. ಕಾರ್ಯದರ್ಶಿ ರಾಘವೇಂದ್ರ ರಾವ್, ಕೋಶಾಕಾರಿ ಚಂದ್ರಶೇಖರ ರಾವ್ ಆಯ್ಕೆಯಾದರು.

Kinnigoli-08061701

Comments

comments

Comments are closed.

Read previous post:
Kinnigoli-05061709
ಕೆಮ್ರಾಲ್ ಸ. ಪ್ರೌ ಶಾಲಾ ಪ್ರಾರಂಭೋತ್ಸವ

ಕಿನ್ನಿಗೋಳಿ: ನಿರಂತರ ಕಲಿಕೆ ನಮ್ಮೆಲ್ಲರ ಗಳಿಕೆ ಬನ್ನಿ ಬನ್ನಿಸೇರೋಣ ಕೆಮ್ರಾಲ್ ಪ್ರೌಢ ಶಾಲೆಗೆ ಎಂದು ಜೈಕಾರ ಕೂಗುತ್ತಾ ಗ್ರಾಮ ಜಾಥ ನಡೆಸಿ ಮೆರವಣಿಗೆಯೊಂದಿಗೆ ಕೆಮ್ರಾಲ್ ಸರಕಾರಿ ಪ್ರೌಢಶಾಲಾ ಮಕ್ಕಳು...

Close