ಅಟೋ ರಿಕ್ಷಾ- ಅಧ್ಯಕ್ಷ ಚಂದ್ರಶೇಖರ್ ಕದಿಕೆ

ಕಿನ್ನಿಗೋಳಿ: ಹಳೆಯಂಗಡಿ ಅಟೋ ರಿಕ್ಷಾ ಚಾಲಕರ – ಮಾಲಕರ ಸಂಘ (ರಿ) ಇದರ ನೂತನ ಅಧ್ಯಕ್ಷರಾಗಿ ಶ್ರೀ ಚಂದ್ರಶೇಖರ್ ಕದಿಕೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಹಮ್ಮದ್ ಬಾವ, ಇಂದಿರಾನಗರ, ಕಾರ್ಯದರ್ಶಿ ಸೋಮನಾಥ ಕೋಟ್ಯಾನ್, ತೋಕೂರು, ಜೊತೆ ಕಾರ್ಯದರ್ಶಿ ನಾಗೇಶ್ ಬಂಗೇರ, ಬೆಳ್ಳಾಯರು, ಕೋಶಾಧಿಕಾರಿ ಹುಸೇನಬ್ಬ, ಬೊಳ್ಳೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರೊನಾಲ್ಡ್ ಕರ್ಕಡ, ಬಶೀರ್ ಸಾಗು, ಉಸ್ಮಾನ್ ಇಂದಿರಾನಗರ, ಹನೀಫ್ ಕದಿಕೆ, ಪ್ರವೀಣಾ ಬಂಡಸಾಲೆ, ಅಹಮ್ಮದ್ ಬಾವ ಪಕ್ಷಿಕೆರೆ, ಗಂಗಾಧರ್ ಎಸ್.ಕೋಡಿ, ಧನಂಜಯ ಕೊಪ್ಪಲ, ನವೀನ್ ಗರೋಡಿ, ವಿಶ್ವನಾಥ ಪಾವಂಜೆ, ಚಂದ್ರಶೇಖರ್ ಪಾವಂಜೆ, ಹರೀಶ್ ಕದಿಕೆ, ಅಬ್ದುಲ್ ಅಝೀಝ್, ಸುಧೀರ್ ಚೇಳಾರ್, ಅಬ್ದುಲ್ ರಹಿಮಾನ್ ಕದಿಕೆ ಆಯ್ಕೆಯಾಗಿರುತ್ತಾರೆ.

Kinnigoli-12061703

Comments

comments

Comments are closed.

Read previous post:
Kinnigoli-12061701
ಸ್ಟೇಟ್ ಕ್ರಿಕೆಟ್ ಕಮಿಟಿ ಸದಸ್ಯ ಬೇಟಿ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳಕ್ಕೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಶಿಯೇಷನ್ ಕಮಿಟಿ ಸದಸ್ಯ ರಘುರಾಮ್ ಭಟ್ ಆಡ್ವಾಯಿ ಸೋಮವಾರ ಬೇಟಿ ನೀಡಿದರು. ಈ ಸಂದರ್ಭ ವಿಪ್ರಸಂಪದ ಪುನರೂರು...

Close