ಸ್ಟೇಟ್ ಕ್ರಿಕೆಟ್ ಕಮಿಟಿ ಸದಸ್ಯ ಬೇಟಿ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳಕ್ಕೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಶಿಯೇಷನ್ ಕಮಿಟಿ ಸದಸ್ಯ ರಘುರಾಮ್ ಭಟ್ ಆಡ್ವಾಯಿ ಸೋಮವಾರ ಬೇಟಿ ನೀಡಿದರು. ಈ ಸಂದರ್ಭ ವಿಪ್ರಸಂಪದ ಪುನರೂರು ವತಿಯಿಂದ ಅವರನ್ನು ಗೌರವಿಸಲಾಯಿತು. ಪುನರೂರು ವಿಪ್ರಸಂಪದ ಅಧ್ಯಕ್ಷ ಜನಕರಾಜ್ ರಾವ್ ಯು. ಎಲ್, ಜನ ವಿಕಾಸ ಸಮಿತಿಯ ಅಧ್ಯಕ್ಷ ಸುರೇಶ್ ರಾವ್, ದೇವಸ್ಥಾನದ ಅರ್ಚಕ ಗುರುಮೂರ್ತಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜ್ಯೊತಿಷಿ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ಕೋಶಾಧಿಕಾರಿ ಚಂದ್ರ ಶೇಖರ್, ಉಪಾಧ್ಯಕ್ಷೆ ಜಯಲಕ್ಷ್ಮೀ, ಕಾಶಿವಿಶ್ವನಾಥ ಭಟ್ ಮಂಜರಿ, ಮಂಗಳೂರು ಕ್ರಿಕೆಟ್ ಮಂಡಳಿಯ ಮನೋಹರ ಅಮೀನ್ ಉಪಸ್ಥಿತರಿದ್ದರು.

Kinnigoli-12061701

Comments

comments

Comments are closed.

Read previous post:
Kinnigoli-08061701
ವಿಪ್ರಸಂಪದ ಅಧ್ಯಕ್ಷ ಜನಕರಾಜ್ ರಾವ್ ಆಯ್ಕೆ

ಕಿನ್ನಿಗೋಳಿ: ಪುನರೂರು ವಿಪ್ರಸಂಪದ ಇದರ ಮಹಾ ಸಭೆಯು ಪುನರೂರು ವಿಶ್ವನಾಥ ದೇವಳದಲ್ಲಿ ಅಧ್ಯಕ್ಷ ಸುರೇಶ್ ರಾವ್ ಅವರ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಕಾರಿಗಳ ಆಯ್ಕೆ...

Close