ಹಾಪ್‌ಕಾಮ್ಸ್-ರಮಾನಂದ ಪೂಜಾರಿ ಆಯ್ಕೆ

ಕಿನ್ನಿಗೋಳಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘ ನಿಯಮಿತ (ಹಾಪ್‌ಕಾಮ್ಸ್) ಕರಂಗಲ್ಪಾಡಿ ಮಂಗಳೂರು ಇದರ ಆಡಳಿತ ಮಂಡಳಿಗೆ ರಮಾನಂದ ಪೂಜಾರಿ ಕಟೀಲು ನಿರ್ದೇಶಕರಾಗಿ ನಾಮ ನಿರ್ದೇಶನ ಗೊಂಡಿರುತ್ತಾರೆ.

Kinnigoli-14061706

Comments

comments

Comments are closed.

Read previous post:
Kinnigoli-14061705
ನೆಲ್ಲಿಗುಡ್ಡೆ ರಸ್ತೆ ಡಾಮರೀಕರಣ ಉದ್ಘಾಟನೆ

ಕಿನ್ನಿಗೋಳಿ : ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಅಭಿವೃದ್ಧಿ ನಿಗಮ , ಮಲೆನಾಡು ಅಭಿವೃದ್ಧಿ ನಿಗಮ, ಗಡಿನಾಡು ಅಭಿವೃದ್ಧಿ ನಿಗಮ ಹಾಗೂ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ...

Close