ಕಟೀಲು : ಕಾಮಗಾರಿ ನಾಮಪಲಕ ಹಾನಿ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡಿಗೆರೆ ಸಮೀಪದ ಕೊಂಡೇಲ ಮದಕದ ಕಾಂಕ್ರಿಟೀಕರಣ ರಸ್ತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲು ಅವರ ಮತ್ತು ಇತರ ಅನುದಾನಗಳಲ್ಲಿ ಎರಡು ವರ್ಷ ಹಿಂದೆ ನಿರ್ಮಾಣಗೊಂಡಿದ್ದು ಈ ಬಗ್ಗೆ ಸಮೀಪದಲ್ಲೇ ಅಳವಡಿಸಲಾಗಿದ್ದ ಕಾಮಗಾರಿಯ ನಾಮಪಲಕವನ್ನು ಯಾರೋ ಕಿಡಿಗೇಡಿಗಳು ಹಾನಿಗೈದ ಘಟನೆ ನಡೆದಿದೆ.

Kinnigoli-14061704

Comments

comments

Comments are closed.

Read previous post:
Kinnigoli-14061703
ಕಿನ್ನಿಗೋಳಿ ವಿಶ್ವಕರ್ಮ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಭಜನೆಯ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ದಾಸ ಶ್ರೇಷ್ಟರು ಕೀರ್ತನೆಯ ಮೂಲಕ ನಾಡಿಗೆ ನೀಡಿದ ಸಂದೇಶ ಮಹತ್ತರವಾಗಿದೆ. ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ...

Close