ಮಹಿಳೆ ಆತ್ಮರಕ್ಷಣಾ ಕಲೆಗಳನ್ನು ಕಲಿಯಬೇಕು

ಕಿನ್ನಿಗೋಳಿ: ದೇಶದಲ್ಲಿ ಮಹಿಳೆಯರು ಭಯದಲ್ಲಿ ಜೀವಿಸುವ ವಾತಾವರಣ ನಿರ್ಮಾಣವಾಗಿದೆ. ಮಹಿಳೆ ಆತ್ಮರಕ್ಷಣಾ ಕಲೆಗಳನ್ನು ಕಲಿತಲ್ಲಿ ಕುಟುಂಬ ಹಾಗೂ ಪರಿಸರದ ಜನರನ್ನೂ ರಕ್ಷಿಸುವ ಶಕ್ತಿ ಬರುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಣರಾಗಿಣಿ ಶಾಖೆಯ ಲಕ್ಷ್ಮೀ ಪೈ ಹೇಳಿದರು.
ಕಿನ್ನಿಗೋಳಿ ವನಿತಾ ಸಮಾಜದಲ್ಲಿ ಇತ್ತೀಚಿಗೆ ನಡೆದ ಮಹಿಳೆಯರಿಗಾಗಿ ಸರಳ ಆತ್ಮರಕ್ಷಣಾ ಕಲೆಗಳು ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ವನಿತಾ ಸಂಆಜದ ಅಧ್ಯಕ್ಷೆ ರೋಹಿಣಿ ನವೀನ್, ಕಾರ್ಯದರ್ಶಿ ಲತಾ ಮಲ್ಯ, ಸಾವಿತ್ರಿ ಶೆಟ್ಟಿ, ಪ್ರಮೀಳ ಉಡುಪ, ಭಾರತಿ ಶೆಣೈ, ಸುಲೋಚನಾ ಶೆಟ್ಟಿ, ಕುಶಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-16061701

Comments

comments

Comments are closed.

Read previous post:
Kinnigoli-14061706
ಹಾಪ್‌ಕಾಮ್ಸ್-ರಮಾನಂದ ಪೂಜಾರಿ ಆಯ್ಕೆ

ಕಿನ್ನಿಗೋಳಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘ ನಿಯಮಿತ (ಹಾಪ್‌ಕಾಮ್ಸ್) ಕರಂಗಲ್ಪಾಡಿ ಮಂಗಳೂರು ಇದರ ಆಡಳಿತ ಮಂಡಳಿಗೆ...

Close