ಅಕ್ಕಣಿ ಬೈ ಬೊಳ್ಳೂರು

ಕಿನ್ನಿಗೋಳಿ: ಹಳೆಯಂಗಡಿಯಲ್ಲಿ ನಾಟಿ ವೈದ್ಯರಾಗಿ ಪ್ರಸಿದ್ಧ ರಾಗಿದ್ದ ದಿ.ಡಾ.ಚಿನ್ನಯ್ಯ ಪಂಡಿತ್ ಅವರ ಪತ್ನಿ ಬೊಳ್ಳೂರು ನಿವಾಸಿ ಅಕ್ಕಣಿ ಬೈ (99 ವರ್ಷ) ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು.
ಮೃತರು ಪ್ರಗತಿಪರ ಕೃಷಿಕರಾಗಿದ್ದುಕೊಂಡು, ಮನೆ ಮದ್ದು ಹಾಗೂ ಜಾನುವಾರುಗಳಿಗೆ ವಿವಿಧ ಸಸಿಗಳ ಪ್ರಾಕೃತಿಕ ಔಷಧ ನೀಡುವಲ್ಲಿ ಸ್ಥಳೀಯವಾಗಿ ಜನಾನುರಾಗಿಯಾಗಿದ್ದರು. ಐದು ತಲೆಮಾರನ್ನು ಕಂಡಿದ್ದ ಅವರು ಪುತ್ರ ಮತ್ತು ಪುತ್ರಿ ಹಾಗೂ ಮೊಮ್ಮಗ ದ.ಕ.ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಅವರನ್ನು ಅಗಲಿದ್ದಾರೆ.

Kinnigoli-20061701

Comments

comments

Comments are closed.

Read previous post:
ಸಂಸ್ಮರಣೆ , ಸಮ್ಮಾನ , ತಾಳಮದ್ದಳೆ

ಕಿನ್ನಿಗೋಳಿ: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಶೇಣಿ ಶತಮಾನೋತ್ಸವ ಕಾರ್ಯಕ್ರಮ - 19 ಇದರ ಅಂಗವಾಗಿ ಶೇಣಿ ಸಂಸ್ಮರಣೆ , ಸನ್ಮಾನ, ತಾಳಮದ್ದಳೆ, ಜೂ. 18 ರಂದು...

Close