ಶಿಕ್ಷಣದಲ್ಲಿ ಭವಿಷ್ಯ ಉಜ್ವಲ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳ ನಿಯಮ ಅನುಸಾರವಾಗಿ ನಡೆದು ಪಾಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವೂ ಪೂರ್ಣ ಪ್ರಮಾಣದಲ್ಲಿತೊಡಗಿಸಿಕೊಂಡಾಗ ಭವಿಷ್ಯ ಉಜ್ವಲವಾಗುವುದು. ಎಂದು ಮೇರಿವೆಲ್ ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಭಗಿನಿ ನಿಶಾ ಡಿಸೋಜ ಹೇಳಿದರು.
ಮೇರಿವೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಮಂತ್ರಿ ಮಂಡಲ ಉದ್ಫಾಟಿಸಿ ಶಾಲಾ ನಾಯಕ ನೋಲನ್ ಆಂಟನಿ ಡಿಸೋಜ, ಉಪನಾಯಕ ಆಕಾಶ್ ಎಮ್. ಪೂಜಾರಿ ತಂಡದವರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಶಾಲಾ ನಾಯಕ ನೋಲನ್ ಸ್ವಾಗತಿಸಿದರು, ನೀಲ್ ಮಥಾಯಸ್ ವಂದಿಸಿದರು. ಖುಷಿ ಕಾರ್ಯಕ್ರಮ ನಿರೂಪಿಸದರು.

Kinnigoli-20061706

Comments

comments

Comments are closed.

Read previous post:
Kinnigoli-20061705
ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ರತನ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾಗಿ ರತನ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಸಹ ಕಾರ್ಯದರ್ಶಿಗಳು ದೀಪಕ್...

Close