ಉಚಿತ ಶಾಲಾ ಬ್ಯಾಗ್‌ ವಿತರಣೆ

ಕಿನ್ನಿಗೋಳಿ : ಪದ್ಮನೂರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕಿನ್ನಿಗೋಳಿಯ ಉದ್ಯಮಿ ದಿ. ಕಮಲಾಕ್ಷಿ ಶ್ರೀಧರ ಆಚಾರ್ ಸ್ಮರಣಾರ್ಥ ಅವರ ಪುತ್ರ ಪೃಥ್ವಿರಾಜ್ ಆಚಾರ್ಯ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಈ ಸಂದರ್ಭ ಅನಿತಾ ಪೃಥ್ವಿ ರಾಜ ಆಚಾರ್ಯ, ಎಸ್. ಡಿ. ಎಂಸಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯ ಶಿಕ್ಷಕಿ ಗಿರಿಜ , ಅನ್ಯಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-20061703

Comments

comments

Comments are closed.

Read previous post:
Kinnigoli-20061702
ಉಚಿತ ಬರೆಯುವ ಪುಸ್ತಕ ವಿತರಣೆ

ಕಿನ್ನಿಗೋಳಿ: ಉಲ್ಲಂಜೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡಿದ ಉಚಿತ ಓದುವ ಪುಸ್ತಕ ಹಾಗೂ ವೀರಮಾರುತಿ ವ್ಯಾಯಾಮ ಶಾಲೆಯವರಿಂದ ಕೊಡಮಾಡಿದ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು....

Close