ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ರತನ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾಗಿ ರತನ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಸಹ ಕಾರ್ಯದರ್ಶಿಗಳು ದೀಪಕ್ ಸುವರ್ಣ, ಸಂಪತ್ ದೇವಾಡಿಗ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಬೇಕಲ್, ಕ್ರೀಡಾ ಕಾರ್ಯದರ್ಶಿ ವಿಶಾಲ್, ತಂಡದ ನಾಯಕ ಸುಖಾನಂದ ಶೆಟ್ಟಿ ಉಪ ನಾಯಕ ಕಿರಣ್ ಬೆಳ್ಚಡ, ವ್ಯವಸ್ಥಾಪಕ ಯೂನಸ್, ಲೆಕ್ಕ ಪರಿಶೋಧಕ
ಸಂತೋಷ್ ದೇವಾಡಿಗ ಆಯ್ಕೆಯಾಗಿದ್ದಾರೆ.
ಸಮಿತಿಯ ಸದಸ್ಯರಾಗಿ ಸುಭಾಶ್ ಅಮೀನ್, ಸೋಮಶೇಖರ್, ಮನೋಹರ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಉಮೇಶ್ ಕೋಟ್ಯಾನ್, ಜಗದೀಶ್ ಕೋಟ್ಯಾನ್, ಪ್ರವೀಣ್ ಅಮೀನ್, ಸುರೇಶ್ ಶೆಟ್ಟಿ, ಸುನಿಲ್ ಜಿ, ಸಂತೋಷ್ ಕುಮಾರ್, ಅಮೃತ್ ಕೋಟ್ಯಾನ್, ಜಗದೀಶ್ ಕುಲಾಲ್, ಶಂಕರ ಪೂಜಾರಿ ಆಯ್ಕೆಯಾಗಿದ್ದಾರೆ.

Kinnigoli-20061705

Comments

comments

Comments are closed.

Read previous post:
Kinnigoli-20061704
ಕೆಮ್ರಾಲ್ ಸಮವಸ್ತ್ರ ಪುಸ್ತಕ ವಿತರಣೆ

ಕಿನ್ನಿಗೋಳಿ: ಸರಕಾರಿ ಶಾಲೆಯಲ್ಲಿಯೂ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಪಟ್ಟಣದ ಶಾಲೆಗಳ ರೀತಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು....

Close