ಚಕ್‌ ಹಸ್ತಾಂತರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿ ಪಲ್ಕೆ ಶ್ರೀ ಬ್ರಹ್ಮಮುಗೇರ ದೈವಸ್ಥಾನಕ್ಕೆ ಸರಕಾರದ ಆರಾಧನ ಯೋಜನೆಯಡಿಯಲ್ಲಿ 1 ಲಕ್ಷರೂ ಮಂಜೂರು ಆಗಿದ್ದು ಅದರ ಚಕ್‌ನ್ನು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಗ್ರಾಮ ಪಂಚಾಯಿತಿ ಸದಸ್ಯರಾದ ಜಾನ್ಸನ್ ಜೋರೋಮ್ ಡಿಸೋಜ , ಟಿ. ಎಚ್ . ಮಯ್ಯದ್ದಿ , ಸುಕುಮಾರ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-28061701

Comments

comments

Comments are closed.

Read previous post:
Kinnigoli-27061701
ಶಿಕ್ಷಣ ಭವಿಷ್ಯದ ಮೆಟ್ಟಿಲು

ಕಿನ್ನಿಗೋಳಿ: ಶಿಕ್ಷಣ ಭವಿಷ್ಯದ ಮೆಟ್ಟಿಲು ಶಿಕ್ಷಣದ ಮಹತ್ವ ಬಗ್ಗೆ ಗ್ರಾಮಸ್ಥರಲ್ಲಿ ಪ್ರಜ್ಞಾವಂತರು ತಿಳಿಹೇಳಬೇಕು. ಶಿಕ್ಷಣಕ್ಕಾಗಿ ಸರಕಾರ ನೀಡುವ ಅನೇಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ...

Close