ನೋಟ್ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ನಡುಗೋಡು ಸರಕಾರಿ ಪ್ರೌಢಶಾಲಾ ಎಲ್ಲಾ ವಿದ್ಯಾರ್ಥಿಗಳಿಗೂ ಪುರುಷೋತ್ತಮ ಶೆಟ್ಟಿ ಅವರ ವತಿಯಿಂದ ಮುಂಬೈ ಉದ್ಯಮಿ ಆನಂದ ಶೆಟ್ಟಿ ಸಹಕಾರದೊಂದಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಈ ಸಂದರ್ಭ ದಾನಿಗಳಾದ ವಿನೋದ ಶೆಟ್ಟಿ, ವಿನಯ ಶೆಟ್ಟಿ ಮುಂಬೈ, ಭರತ್ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಎನ್., ಮೇರಿ ವಿಜಯ, ದೈಹಿಕ ಶಿಕ್ಷಣ ಶಿಕ್ಷಕಿ ಸೀತಾಚಂದ್ರಿಕಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-28061706

Comments

comments

Comments are closed.

Read previous post:
Kinnigoli-28061705
ತೋಕೂರು ವಿಶ್ವಯೋಗ ದಿನಾಚರಣೆ

ಕಿನ್ನಿಗೋಳಿ: ನಿಟ್ಟೆ ವಿದ್ಯಾ ಸಂಸ್ಥೆಯ ಅಧೀನಕ್ಕೆ ಒಳಪಟ್ಟ ತೋಕೂರು ಡಾ| ಎಂ ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆ ಕೆಂಚನಕೆರೆ ಯೋಗಾಶ್ರಮದ ಯೋಗಗುರು...

Close