ತೋಕೂರು ವಿಶ್ವಯೋಗ ದಿನಾಚರಣೆ

ಕಿನ್ನಿಗೋಳಿ: ನಿಟ್ಟೆ ವಿದ್ಯಾ ಸಂಸ್ಥೆಯ ಅಧೀನಕ್ಕೆ ಒಳಪಟ್ಟ ತೋಕೂರು ಡಾ| ಎಂ ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆ ಕೆಂಚನಕೆರೆ ಯೋಗಾಶ್ರಮದ ಯೋಗಗುರು ಜಯ ಮುದ್ದು ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಶಾಲಾ ಸಲಹಾ ಸಮಿತಿಯ ಸದಸ್ಯರಾದ ಯಾದವ್ ದೇವಾಡಿಗ, ಸವಿತಾ, ಮತ್ತಿತರರು ಉಪಸ್ಥಿತರಿದ್ದರು.

Kinnigoli-28061705

Comments

comments

Comments are closed.

Read previous post:
Kinnigoli-28061704
ಪಾವಂಜೆ : ತುಳುನಾಡ ಕೃಷಿ ಜನಪದೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳ ಬಾಕಿಮಾರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಅಪಾರ ಜನಮನ್ನಣೆ ಗಳಿಸಿದ್ದಿ ಇದೀಗ ಜೂ.24 ಮತ್ತು 25ರಂದು 8ನೇ ವರ್ಷದ ಕೃಷಿ ಜನಪದೋತ್ಸವಕ್ಕೆ...

Close