ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ

ಕಿನ್ನಿಗೋಳಿ: ಯೋಗ ದೇಹ ಮತ್ತುಮನಸ್ಸಿನ ನಡುವೆ ಹೊಂದಾಣಿಕೆ ಸಾಸಲು ಅಗತ್ಯ. ಜಗತ್ತಿನಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ಯೋಗ ಪೂರಕವಾಗಿದೆ ಎಂದು ಐಕಳ ಪೊಂಪೈ ಕಾಲೇಜು ಪ್ರಿನಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂಡ ಹೇಳಿದರು.
ಐಕಳ ಪೊಂಪೈ ಕಾಲೇಜು ಎನ್.ಸಿ. ಸಿ. ನೌಕಾ ದಳ ಮತ್ತು ಎನ್.ಎಸ್.ಎಸ್. ಘಟಕ ಜಂಟಿಯಾಗಿ ಆಯೋಜಿಸಿದ ಅಂತಾರ್ರಾಷ್ಟ್ರೀಯಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭವ್ಯಶ್ರಿ ಯೋಗ ಪ್ರಾತ್ಯಕ್ಷಿಕೆ ಹಾಗೂ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಎನ್.ಸಿ.ಸಿ ಅಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ., ನ್ಯಾಕ್ ಸಂಯೋಜಕ ಪ್ರೊ. ಯೋಗೀಂದ್ರ ಬಿ. ಎನ್.ಎಸ್.ಎಸ್ ಅಕಾರಿ ಡಾ. ವಿಕ್ಟರ್ ವಾಜ್ ಉಪಸ್ಥಿತರಿದ್ದರು.

Kinnigoli-29061702

Comments

comments

Comments are closed.

Read previous post:
Kinnigoli-29061701
ಯೋಗ ದಿನಾಚರಣೆ

ಕಿನ್ನಿಗೋಳಿ: ಮೂಲ್ಕಿ ಮೂಡಬಿದ್ರೆ ಬಿಜೆಪಿ ಯುವ ಮೋರ್ಚದ ವತಿಯಿಂದ ಯೋಗ ದಿನಾಚರಣೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.

Close