ಕಟೀಲು ಪಂಚಾಯಿತಿ ವತಿಯಿಂದ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ಮೂಲಕ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಕಟೀಲು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಸಭಾಭವನದ ಶಾರದಾ ಸದನದಲ್ಲಿ ನಡೆಯಿತು. ಈ ಸಂದರ್ಭ ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ,ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಶೆಟ್ಟಿ ಸದಸ್ಯರಾದ ರಮಾನಂದ ಪೂಜಾರಿ,ಪದ್ಮಲತಾ,ಬೇಬಿ,ಪುಪ್ಪ,ಜಯಂತಿ,ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ರಾವ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಸಹಶಿಕ್ಷಕ ಚಂದ್ರಶೇಖರ್ ಭಟ್, ಸಹಶಿಕ್ಷಕ ಪುಂಡಲೀಕ ಕೊಠಾರಿ ಉಪಸ್ಥಿತರಿದ್ದರು.

Kinnigoli-29061704

Comments

comments

Comments are closed.

Read previous post:
Kinnigoli-29061703
ವಿದ್ಯಾರ್ಥಿಗಳು ಯೋಗ ವಿದ್ಯೆಯನ್ನು ಕಲಿಯಬೇಕು

ಕಿನ್ನಿಗೋಳಿ: ವಿದ್ಯಾರ್ಥಿಗಳು ಯೋಗ ವಿದ್ಯೆಯನ್ನು ಕಲಿಯಬೇಕು ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಜೀವನ ವಿಧಾನ, ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಯೋಗವು ಸಮನ್ವಯವನ್ನು ಸಾಸುತ್ತದೆ ಎಂದು...

Close