ಸ್ವಚ್ಫ ಪರಿಸರ ಹಾಗೂ ಸ್ವಚ್ಫ ಆರೋಗ್ಯ

ಕಿನ್ನಿಗೋಳಿ: ಶಾಲೆಯು ಶಿಸ್ತಿನಿಂದ ಕೂಡಿದ್ದು, ಮಕ್ಕಳು ಬಹುಮುಖ ಪ್ರತಿಭೆ ಉಳ್ಳವರಾಗಿದ್ದಾರೆ, ನಾಯಕತ್ವದ ಗುಣ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಮೇರಿವೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ನಿಶಾ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು

Kinnigoli-01071704 Kinnigoli-01071705 Kinnigoli-01071706 Kinnigoli-01071707 Kinnigoli-01071708 Kinnigoli-01071709 Kinnigoli-010717010 Kinnigoli-010717011 Kinnigoli-010717012 Kinnigoli-010717013 Kinnigoli-010717014 Kinnigoli-010717015

Comments

comments

Comments are closed.

Read previous post:
Kinnigoli-01071703
ಮಹಿಳೆಯರು ಸಂಸ್ಕಾರವಂತರಾಗಬೇಕು

ಕಿನ್ನಿಗೋಳಿ: ಮಹಿಳೆಯರು ಸಂಸ್ಕಾರವಂತರಾಗಿ ಆತ್ಮಬಲ ಮನೋಬಲ ಹೆಚ್ಚಿಸಿಕೊಂಡಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು. ಎಂದು ರಾಷ್ಟ ಸೇವಿಕಾ ಸಮಿತಿಯ ಪ್ರಾಂತ ಸಹ ಬೌದಿಕ್ ಪ್ರಮುಖ್ ಕು. ಕುಮುದಿನಿ ಹೇಳಿದರು...

Close