ಮಹಿಳೆಯರು ಸಂಸ್ಕಾರವಂತರಾಗಬೇಕು

ಕಿನ್ನಿಗೋಳಿ: ಮಹಿಳೆಯರು ಸಂಸ್ಕಾರವಂತರಾಗಿ ಆತ್ಮಬಲ ಮನೋಬಲ ಹೆಚ್ಚಿಸಿಕೊಂಡಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು. ಎಂದು ರಾಷ್ಟ ಸೇವಿಕಾ ಸಮಿತಿಯ ಪ್ರಾಂತ ಸಹ ಬೌದಿಕ್ ಪ್ರಮುಖ್ ಕು. ಕುಮುದಿನಿ ಹೇಳಿದರು
ಪುನರೂರಿನಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳ ಪ್ರಾರಂಭಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶೋಭಾ ಗುಣಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಭಾಗದ ಕಾರ್ಯವಾಹಿಕ ಕಲ್ಪನಾ ಭಟ್ ಶಿಬಿರದ ವರದಿ ವಾಚಿಸಿದರು. ಗ್ರಾಮಾಂತರ ಜಿಲ್ಲಾವಾಹಿಕ ಮಾಲತಿ ವಂದಿಸಿದರು.

Kinnigoli-01071703

Comments

comments

Comments are closed.

Read previous post:
Kinnigoli-01071702
ಕಟೀಲು : ಸಾಂಸ್ಕೃತಿಕ ತರಗತಿಗಳ ಉದ್ಘಾಟನೆ

ಕಿನ್ನಿಗೋಳಿ: ಭಾರತೀಯ ಕಲೆಗಳ ಶಿಕ್ಷಣ ಮಕ್ಕಳಿಗೆ ಬಾಲ್ಯದಿಂದಲೇ ಆಗಬೇಕು ಎಂದು ಉದ್ಯಮಿ ಗಿರೀಶ್ ಶೆಟ್ಟಿ ಅಜಾರು ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಇಂಗ್ಲಿಷ್ ಮಾಧ್ಯಮ ಕಿರಿಯ...

Close