ಕಟೀಲು ಪ.ಪೂ. ಕಾಲೇಜು ಪ್ರಿನ್ಸಿಪಾಲ್ ವನಿತಾ ಜೋಷಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ನೂತನ ಪ್ರಿನ್ಸಿಪಾಲ್ ಆಗಿ ವನಿತಾ ಎ. ಜೋಷಿ ಶನಿವಾರ ಅಕಾರ ಸ್ವೀಕರಿಸಿದರು. ಅವರು ಕಟೀಲು ಕಾಲೇಜಿನಲ್ಲಿ ಕಳೆದ 30ವರ್ಷಗಳಿಂದ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ 13 ವರ್ಷಗಳಿಂದ ಪ್ರಿನ್ಸಿಪಾಲ್ ಆಗಿದ್ದ ಜಯರಾಮ ಪೂಂಜ ಅವರು ಶುಕ್ರವಾರ ನಿವೃತ್ತರಾದರು.

Kinnigoli-03071701

Comments

comments

Comments are closed.