ಹರೀಶ್ ಕುಮಾರ್ ಕಟೀಲು ದೇಗುಲಕ್ಕೆ ಭೇಟಿ

ಕಟೀಲು: ದ.ಕ. ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಹರೀಶ್ ಕುಮಾರ್ ಕಟೀಲು ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕ ಅನಂತ ಆಸ್ರಣ್ಣ ಪ್ರಸಾದ ನೀಡಿದರು. ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ., ಮಾಜಿ ತಾ.ಪಂ.ಸದಸ್ಯ ತಿಮ್ಮಪ್ಪ ಕೋಟ್ಯಾನ್ ಮತ್ತಿತರರಿದ್ದರು.

Kateel-05071702

Comments

comments

Comments are closed.

Read previous post:
Mulki-05071701
ಮೂಲ್ಕಿ ರೋಟರಿ ಅಧ್ಯಕ್ಷ ರೈಮಂಡ್ ರೆಬೆಲ್ಲೋ

ಮೂಲ್ಕಿ: ಮೂಲ್ಕಿ ರೋಟರಿ ಅಧ್ಯಕ್ಷರಾಗಿ ರೈಮಂಡ್ ರೆಬೆಲ್ಲೋ ಆಯ್ಕೆಯಾಗಿದ್ದಾರೆ. ನಿಯೋಜಿತ ಅಧ್ಯಕ್ಷರಾಗಿ ಎಂ.ನಾರಾಯಣ, ಪೂರ್ವಾಧ್ಯಕ್ಷರಾಗಿ ಜೋನ್ ವಿಲ್ಸನ್ ಡಿಸೋಜಾ,ಕಾರ್ಯದರ್ಶಿ ಜೋಯಲ್ ಹೆರಾಲ್ಡ್ ಡಿಸೋಜಾ, ಸಹಕಾರ್ಯದರ್ಶಿ ಬಾಲಚಂದ್ರ ಸನಿಲ್,ಕೋಶಾಧಿಕಾರಿ ಜೋವಿನ್...

Close