ಮೂಲ್ಕಿ ರೋಟರಿ ಅಧ್ಯಕ್ಷ ರೈಮಂಡ್ ರೆಬೆಲ್ಲೋ

ಮೂಲ್ಕಿ: ಮೂಲ್ಕಿ ರೋಟರಿ ಅಧ್ಯಕ್ಷರಾಗಿ ರೈಮಂಡ್ ರೆಬೆಲ್ಲೋ ಆಯ್ಕೆಯಾಗಿದ್ದಾರೆ. ನಿಯೋಜಿತ ಅಧ್ಯಕ್ಷರಾಗಿ ಎಂ.ನಾರಾಯಣ, ಪೂರ್ವಾಧ್ಯಕ್ಷರಾಗಿ ಜೋನ್ ವಿಲ್ಸನ್ ಡಿಸೋಜಾ,ಕಾರ್ಯದರ್ಶಿ ಜೋಯಲ್ ಹೆರಾಲ್ಡ್ ಡಿಸೋಜಾ, ಸಹಕಾರ್ಯದರ್ಶಿ ಬಾಲಚಂದ್ರ ಸನಿಲ್,ಕೋಶಾಧಿಕಾರಿ ಜೋವಿನ್ ಪ್ರಕಾಶ್ ಡಿಸೋಜಾ,ಸಾರ್ಜೆಂಟ್ ಆಟ್ ಆರ್ಮ್ಸ್ ಎಸ್. ಮೋಹನ್ ರಾವ್, ನಿರ್ದೇಶಕರಾಗಿ ರವಿಚಂದ್ರ,ವಿಷ್ಣುಮೂರ್ತಿ,ಅಶೋಕ್ ಕುಮಾರ್ ಶೆಟ್ಟಿ, ಅಬ್ದುಲ್ ರೆಹೆಮಾನ್, ಜೋನ್ ಜೂಲಿಯಸ್ ಡಿಸೋಜಾ, ಸಂತೋಷ್ ಕುಮಾರ್, ಎನ್.ಪಿ.ಶೆಟ್ಟಿ,  ಟಿ.ಜಿ.ಭಂಡಾರಿ, ಅಬ್ಬಾಸ್ ಆಲಿ, ವೈಎನ್. ಸಾಲಿಯಾನ್ ಆಯ್ಕೆಯಾಗಿದ್ದಾರೆ.

Mulki-05071701

Comments

comments

Comments are closed.