ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಣೆ

ಕಿನ್ನಿಗೋಳಿ: ಪುನರೂರು ಅನುದಾನಿತ ಭಾರತಮಾತಾ ಹಿ. ಪ್ರಾ ಶಾಲೆಯಲ್ಲಿ ಶನಿವಾರ ಆರ್ಥಿಕವಾಗಿ ಹಿಂದುಳಿದ 50ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ದಾನಿಗಳಾದ ಕೃಷ್ಣ ಮೂರ್ತಿ ರೆಡ್ಡಿ . ರಾಘವೇಂದ್ರ ರಾವ್ ಕೆರೆಕಾಡು, ರಘುರಾಮ್ ಪುನರೂರು ನೆರವಿನಿಂದ ಶನಿವಾರ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾವ್ ಹಾಗೂ ದಾನಿಗಳು ಉಸಪ್ಥಿತರಿದ್ದರು.

Kinnigoli-06071701

Comments

comments

Comments are closed.

Read previous post:
Kateel-05071708
ಕಟೀಲು: ಶ್ರೀ ದೇವಿ ಚರಿತೆ ಧಾರವಾಹಿ

ಕಟೀಲು: ಕಟೀಲು ಶ್ರೀ ದೇವಿ ಚರಿತೆ ಧಾರವಾಹಿ ನಿರ್ಮಾಣದಿಂದ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬೆಳವಣಿಗೆ ಆಗಲಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮಿ...

Close