ಕಟೀಲು ಸೀಯಾಳಾಭಿಷೇಕ

ಕಿನ್ನಿಗೋಳಿ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಮಾಗಣೆಯ ಸುಭಿಕ್ಷೆಗಾಗಿ ಮತ್ತು ಅರಿಷ್ಠ ನಿವಾರಣೆಗಾಗಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನವಾದ ಸೀಯಾಳಾಭಿಷೇಕ ನಡೆಯಿತು. ಗುರುವಾರ ಬೆಳಿಗ್ಗೆ ಮಲ್ಲಿಗೆ ಅಂಗಡಿ ಹೂ ಹಾಕುವ ಕಲ್ಲು (ಪೂಪಾಡಿ ಕಲ್ಲು) ಬಳಿಯಿಂದ ಕಟೀಲು ಶ್ರೀ ದೇವಿಯ ಸನ್ನಿಧಿಗೆ ಮೆರವಣಿಗೆ ಸಾಗಿತು. ಈ ಸಂದರ್ಭ ಅತ್ತೂರು ಕೊಡೆತ್ತೂರು ಮಾಗಣೆಯ ನೂರಾರು ಭಕ್ತರು ಪಾಲ್ಗೊಂಡರು.

Kinnigoli-07071701

Comments

comments

Comments are closed.

Read previous post:
ತಾಳಮದ್ದಲೆ ವಾಟ್ಸಪ್ ಗ್ರೂಪ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಯಕ್ಷಗಾನ, ತಾಳಮದ್ದಲೆಗಳ ಚರ್ಚೆ ವಿಚಾರ ವಿನಿಮಯಕ್ಕೆ ಸಂಬಂಧಿಸಿರುವ ಯಕ್ಷಗಾನ ತಾಳಮದ್ದಲೆ ವಾಟ್ಸಪ್ ಗ್ರೂಪ್‌ನ ವಾರ್ಷಿಕೋತ್ಸವ ಕಟೀಲು ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಜು.9 ಭಾನುವಾರ ನಡೆಯಲಿದೆ. ಅಂದು...

Close