ಬರೆಯುವ ಪುಸ್ತಕ ವಿತರಣೆ

ಕಿನ್ನಿಗೋಳಿ: ಪಂಜ ದ. ಕ. ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಸೀತಾರಾಮ ಎಲ್ ಶೆಟ್ಟಿ ಪಂಜ ನೀಡಿದ ಬರೆಯುವ ಪುಸ್ತಕ ಹಾಗೂ ದಾನಿ ನಲ್ಯಗುತ್ತು ಪ್ರಕಾಶ್ ಶೆಟ್ಟಿ ನೀಡಿದ ಬ್ಯಾಗ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಎಮ್ ಶೆಟ್ಟಿ ಬೈಲಗುತ್ತು, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಮಿತ, ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಅಂಗನವಾಡಿ ಶಿಕ್ಷಕಿ ತಾರಾ, ವನಿತಾ ಶೆಟ್ಟಿ , ವಸಂತಿ , ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-07071703

Comments

comments

Comments are closed.

Read previous post:
Kinnigoli-07071702
ಸರ್ಕಾರದ ಯೋಜನೆ : ಜನರಲ್ಲಿ ಅರಿವು ಮೂಡಲಿ

ಕಿನ್ನಿಗೋಳಿ: ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವವರಿಗೆ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಂಪರ್ಕದ ಬಗ್ಗೆ ಗ್ರಾಮೀಣ ಜನರಲ್ಲಿ ಸ್ಪಷ್ಟವಾದ ಅರಿವು ಇಲ್ಲ. ಸಂಸದರ ಸೂಚನೆಯಂತೆ ಮೂಲ್ಕಿ ಹೋಬಳಿಯಲ್ಲಿ ವಿಶೇಷ...

Close