ತಾಳಮದ್ದಲೆ ವಾಟ್ಸಪ್ ಗ್ರೂಪ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಯಕ್ಷಗಾನ, ತಾಳಮದ್ದಲೆಗಳ ಚರ್ಚೆ ವಿಚಾರ ವಿನಿಮಯಕ್ಕೆ ಸಂಬಂಧಿಸಿರುವ ಯಕ್ಷಗಾನ ತಾಳಮದ್ದಲೆ ವಾಟ್ಸಪ್ ಗ್ರೂಪ್‌ನ ವಾರ್ಷಿಕೋತ್ಸವ ಕಟೀಲು ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಜು.9 ಭಾನುವಾರ ನಡೆಯಲಿದೆ.
ಅಂದು ಮಧ್ಯಾಹ್ನ 12ರಿಂದ ಹಾಸ್ಯ ಗೋಷ್ಟಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಗ್ರೂಪಿನ ಸದಸ್ಯರಿಂದ ತಾಳಮದ್ದಲೆ ಕಚದೇವಯಾನಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ

Comments

comments

Comments are closed.

Read previous post:
Kinnigoli-06071702
ಸಾಹಿತಿ ಸಾಂ.ಶ್ರೀ.ತಂ.-ಕೊ.ಅ.ಉಡುಪ ಪ್ರಶಸ್ತಿ

ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ. ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಸಾಂತೂರು...

Close