ಭ್ರಾಮರೀ ಮಹಿಳಾ ಸಮಾಜ ವನಮಹೋತ್ಸವ

ಕಿನ್ನಿಗೋಳಿ: ಭ್ರಾಮರೀ ಮಹಿಳಾ ಸಮಾಜ (ರಿ.), ಮೆನ್ನಬೆಟ್ಟು ಕಿನ್ನಿಗೋಳಿ ಇತ್ತೀಚಿಗೆ ಸಂಘದ ವಠಾರದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಿದರು. ಸಂಘದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಸಂಘದ ಸದಸ್ಯರು ಉಪಸ್ಥಿತರಿದ್ದರು.

kINNIGOLI-150717010

Comments

comments

Comments are closed.

Read previous post:
kINNIGOLI-15071709
ಕಟೀಲು ಗ್ರಾಮಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ 2017-18 ರ ಪ್ರಥಮ ಹಂತದ ಗ್ರಾಮ ಸಭೆ ಕಟೀಲು ಗ್ರ್ಯಾಂಡ್ ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು ಕಿನ್ನಿಗೋಳಿ-ಉಲ್ಲಂಜೆ-ಕಟೀಲು...

Close