ಕಟೀಲು : ಧನಸಹಾಯ

ಕಿನ್ನಿಗೋಳಿ: ಅನಾರೋಗ್ಯದಿಂದ ಬಳಲುತ್ತಿರುವ ಕೊಂಡೇಲ ಕಾಂತಪ್ಪ ಪೂಜಾರಿ ಅವರಿಗೆ ಚಿಕಿತ್ಸೆಗಾಗಿ ಕಟೀಲು ರಿಕ್ಷಾ ಚಾಲಕ ಮಾಲಕರ ಸಂಘದ ಆರೋಗ್ಯ ನಿಧಿಯಿಂದ ರೂ. 10 ಸಾವಿರವನ್ನು ನೀಡಲಾಯಿತು. ಸಂಘದ ಅಧ್ಯಕ್ಷ ಶ್ರೀಧರ ಮೂಲ್ಯ, ಕಾರ್ಯದರ್ಶಿ ಮಾಧವ, ಚಂದ್ರಹಾಸ, ಮಂಜುನಾಥ, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

kINNIGOLI-150717011

Comments

comments

Comments are closed.