ಕೆಮ್ರಾಲ್: ಅಸ್ಥಿಪಂಜರ ಪತ್ತೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಕ್ಷಿಕೆರೆ ಪಂಜ ಮುಖ್ಯ ರಸ್ತೆಯ ಬದಿಯ ತೋಟವೊಂದರಲ್ಲಿ ಶುಕ್ರವಾರ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ.
ತೋಟದ ಬದಿಯ ನಿವಾಸಿ ಭವಾನಿ ಪೂಜಾರಿ (70) ಎಂದು ಅಂದಾಜಿಸಲಾಗಿದೆ. ಮೃತ ಭವಾನಿ ಇತ್ತೀಚೆಗೆ ನಾಪತ್ತೆಯಾಗಿದ್ದರು. ಮಾನಸಿಕ ಅಸ್ವಸ್ಥೆಯಾಗಿರುವ ಈಕೆಯನ್ನು ಪತ್ತೆ ಹಚ್ಚಲು ಮನೆಯವರು ಹಲವು ಕಡೆ ಪ್ರಯತ್ನಿಸಿದ್ದರೂ ಫಲಕಾರಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Kinnigoli-20071708 Kinnigoli-20071709

Comments

comments

Comments are closed.

Read previous post:
Kinnigoli-20071707
ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಿನ್ನಿಗೋಳಿ: ಕುಶಲಕರ್ಮಿಗಳು ಸದಾ ಕ್ರಿಯಶೀಲರಾಗಿ ಕೌಶಲ್ಯ ಭಾರತದ ಕನಸನ್ನು ನನಸಾಗಿಸಬೇಕು ಮತ್ತು ಕಲಿಕೆಯೊಂದಿಗೆ ಗಳಿಕೆಗೂ ಆದ್ಯತೆಕೊಟ್ಟು ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೋಳಿಸಬೇಕು ಎಂದು ಮಂಗಳೂರು ಹೆಬಿಕ್ ಕೈಗಾರಿಕಾ ತರಬೇತಿ...

Close