ಪೊಂಪೈ ಕಾಲೇಜು ಯೋಗ ಶಿಬಿರ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಜುಲೈ 10ರಿಂದ ಏಳು ದಿನಗಳ ಯೋಗ ಶಿಬಿರವನ್ನು ಸಂಸ್ಥೆಯ ಸಂಚಾಲಕ ವಂದನೀಯ ಫಾ. ವಿಕ್ಕರ್ ಡಿಮೆಲ್ಲೋ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಯೋಗ ಶಿಕ್ಷಕಿ ವಿಪುಲಾಕ್ಷಿ ಶೆಟ್ಟಿ ಅವರು ಇಂದಿನ ಒತ್ತಡದ ಯುಗದಲ್ಲಿ ಯೋಗದಿಂದಾಗುವ ಅನುಕೂಲವನ್ನು ತಿಳಿಸಿದರು. ಕಾಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ ಯೋಗದ ಮಹತ್ವ ತಿಳಿಸಿದರು.
ಯೋಗ ಸರ್ಟಿಪಿಕೇಟ್ ಕೋರ್ಸ್ ಸಂಯೋಜಕ ಸಹ ಪ್ರಾಧ್ಯಾಪಕ ಪುರುಶೋತ್ತಮ ಕೆ. ವಿ. ಸ್ವಾಗತಿಸಿದರು. ಯೋಗಸರ್ಟಿಫಿಕೇಟ್ ಕೋರ್ಸ್ ಮುಖ್ಯಸ್ಥ ವಿಶ್ವಿತ್ ಶೆಟ್ಟಿ ವಂದಿಸಿದರು.

Kinnigoli-22071701

Comments

comments

Comments are closed.

Read previous post:
Kinnigoli-20071709
ಕೆಮ್ರಾಲ್: ಅಸ್ಥಿಪಂಜರ ಪತ್ತೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಕ್ಷಿಕೆರೆ ಪಂಜ ಮುಖ್ಯ ರಸ್ತೆಯ ಬದಿಯ ತೋಟವೊಂದರಲ್ಲಿ ಶುಕ್ರವಾರ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ತೋಟದ ಬದಿಯ ನಿವಾಸಿ ಭವಾನಿ...

Close