ವನಮಹೋತ್ಸವ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಮತ್ತು ರೋಟರಾಕ್ಟ್ ಸಂಸ್ಥೆಗಳ ಆಸರೆಯಲ್ಲಿ ಮೂರುಕಾವೇರಿ ರೋಟರ‍್ಯಾಕ್ಟ್ ಉದ್ಯಾನವನದಲ್ಲಿ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್ ಕುಮಾರ್, ರೋಟರಿ ಸಹಾಯಕ ಗವರ್ನರ್ ಜೋಸ್ಸಿ ಪಿಂಟೊ, ಸುರೇಂದ್ರನಾಥ ಶೆಣೈ, ಪಿ. ಸತೀಶ್ ರಾವ್, ಹೆರಿಕ್ ಪಾಯಸ್, ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ತ್ಯಾಗರಾಜ್ ಆಚಾರ್ಯ, ಸಾಯಿನಾಥ ಶೆಟ್ಟಿ, ಸ್ವರಾಜ್ ಶೆಟ್ಟಿ, ಪ್ರವೀಣ್, ಶಾಲಿನಿ ಡಿಸೋಜ, ತೆರೆಜಾ ಕಾರ್ಡೋಜ, ಇನ್ನರ್ ವೀಲ್ ಅಧ್ಯಕ್ಷೆ ರಾಧಾ ಶೆಣೈ, ವಿಮಲಾ ತ್ಯಾಗರಾಜ್, ರೋಟರಾಕ್ಟ್ ಕ್ಲಬ್‌ನ ಜಾಕ್ಸನ್ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-22071704

Comments

comments

Comments are closed.

Read previous post:
Kinnigoli-22071703
ಪಾವಂಜೆ : ಭಕ್ತಿ ಸಂಗೀತ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ನಟರಾಜ್ ಪರ್ಕಳ ಬಳಗದವರಿಂದ ಭಕ್ತಿ ಸಂಗೀತ ನಡೆಯಿತು.

Close