ಹಿಂದೂ ರುದ್ರಭೂಮಿ ವನಮಹೋತ್ಸವ

ಕಿನ್ನಿಗೋಳಿ : ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಯುವ ವಾಹಿನಿ ಹಳೆಯಂಗಡಿ ಘಟಕ, ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ ಲಯನ್ಸ್ ಕ್ಲಬ್ ಹಳೆಯಂಗಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಭಾನುವಾರ ಹಳೆಯಂಗಡಿ ಸಮೀಪದ ಲೈಟ್ ಹೌಸ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಚತಾ ಆಂದೋಲನ ಹಾಗೂ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭ ದ.ಕ. ಜಿ.ಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ಶರತ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಕೇಶ್, ರಿಕ್ಷಾ ಚಾಲಕ ಮಾಲಕರ ಸಂಗದ ಅಧ್ಯಕ್ಷ ಚಂದ್ರಶೇಖರ, ಹಿಂದೂ ಜಾಗರಣ ವೇದಿಕೆ ಇಂದಿರಾನಗರ ಘಟಕದ ವಿಶ್ವನಾಥ ಕೋಟ್ಯಾನ್, ಪಾವಂಜೆ ಓಂ ಕ್ರಿಕೆಟರ‍್ಸ್ ಅಧ್ಯಕ್ಷ ಜೀವನ್, ಸುದೀರ್ ಪಾವಂಜೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಹಿಮಕರ ಕೋಟ್ಯಾನ್, ವಿದ್ಯಾವಿನಾಯಕ ಯುವಕ ಮಂಡಲ ಕೋಶಾಧಿಕಾರಿ ಯತೀಶ್ ಕೋಟ್ಯಾನ್, ಪತಂಜಲಿ ಯೋಗ ಶಿಕ್ಷಣದ ಸಂಚಾಲಕಿ ಪ್ರಮೀಳಾ ಎಸ್., ಸಾರ್ವಜನಿಕ ಹಿಂದುರುದ್ರಭೂಮಿ ಕಾರ್ಯದರ್ಶಿ ಯೋಗೀಶ್ ಪಾವಂಜೆ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುಕೇಶ್ ಪಾವಂಜೆ ಬಿಜೆಪಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಮನೋಜ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-02081701

Comments

comments

Comments are closed.

Read previous post:
Kinnigoli-01081702
ಕಟೀಲು ವಿದ್ಯಾರ್ಥಿಗಳ ಪ್ರತಿಭಟನೆ

ಕಿನ್ನಿಗೋಳಿ : ಕಟೀಲು ಪ್ರಥಮ ದರ್ಜೆ ಕಾಲೇಜು, ಐಕಳ ಪೊಂಪೈ ಕಾಲೇಜು, ಬಜಪೆ ಸುಂಕದ ಕಟ್ಟೆ ನಿರಂಜನ ಸ್ವಾಮಿ ಕಾಲೇಜುಗಳ ಎ.ಬಿ.ವಿ.ಪಿ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳು...

Close