ಕಾವ್ಯ ಮನೆಗೆ ಕವಿತಾ ಸನಿಲ್ ಭೇಟಿ

ಕಿನ್ನಿಗೋಳಿ : ನಿಗೂಡವಾಗಿ ಮೃತ ಪಟ್ಟ ಮೂಡಬಿದಿರೆ ಆಳ್ವಾಸ್ ಕಾಲೇಜು ಹತ್ತನೆಯ ತರಗತಿ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕ್ರೀಡಾ ಪಟು ಕಾವ್ಯ ಮನೆಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಭೇಟಿ ನೀಡಿ ಕಾವ್ಯ ತಂದೆ ತಾಯಿಗೆ ಸಾಂತ್ವಾನ ಹೇಳಿದರು.
ಸುದ್ದಿಗಾರರೊಂದಿಗೆ ಮೇಯರ್ ಕವಿತಾ ಸನಿಲ್ ಮಾತನಾಡಿ ಮಗಳನ್ನು ಕಳಕೊಂಡ ದುಖ: ತಾಯಿಗೆ ಮಾತ್ರ ಗೊತ್ತು. ಕಾವ್ಯಳ ಕೊಲೆಯೋ ಆತ್ಮಹತ್ಯೆಯೂ ಗೊತ್ತಿಲ್ಲ ಆದರೆ ನಿಖರ ತನಿಖೆಯಿಂದ ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಸತ್ಯ ಹೊರಬರಬೇಕು. ಇಂತಹ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು
ಈ ಸಂದರ್ಭ ನಗರಪಾಲಿಕೆ ಸದಸ್ಯೆ ಅಪ್ಪಿ, ಸಬಿತಾ ಮಿಸ್ಕಿತ್, ಕವಿತಾ ವಾಸು, ರತಿಕಲಾ, ಅಖಿಲಾ ಅಳ್ವ ಮತ್ತಿತರರು ಉಪಸ್ಥಿತರಿದ್ದರು.
Kinnigoli-08081707

Comments

comments

Comments are closed.

Read previous post:
Kinnigoli-05081701
ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು

ಮುಲ್ಕಿ : ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು. ಕಾರ್ಯಕರ್ತರು ಪಕ್ಷದ ಸಂಘಟನೆಗೆ ವಿನಿಯೋಗಿಸಿದ ಸಮಯವನ್ನು ಪಕ್ಷವು ಸೂಕ್ತ ಕಾಲದಲ್ಲಿ ಗುರುತಿಸಿದ ಇತಿಹಾಸ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ನೈರುತ್ಯ ಪದವೀಧರ...

Close