ಕಟೀಲು: ಭಾಗವತ ಪುರಾಣ ಕಥಾ ಮಾಲಿಕೆ

ಕಿನ್ನಿಗೋಳಿ : ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿ. ಪ್ರಾ. ಶಾಲೆಯ ಶಾರದಾ ಸದನ ಸಭಾಂಗಣದಲ್ಲಿ ಭಾಗವತ ಪುರಾಣ ಕಥಾ ಮಾಲಿಕೆ ೨ನೇ ಸ್ಕಂದ ಬಗ್ಗೆ ನಿವೃತ್ತ ಉಪನ್ಯಾಸಕ ಯಕ್ಷಕವಿ ಶ್ರೀಧರ ಡಿಎಸ್ ಅವರು ಜಡಭರತನ ಕುರಿತಾಗಿ ಉಪನ್ಯಾಸ ನೀಡಿದರು. ಚಂದ್ರಶೇಖರ್ ಭಟ್, ಪುಂಡಲೀಕ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು

Kinnigoli-08081705

Comments

comments

Comments are closed.

Read previous post:
Kinnigoli-08081704
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಿಕ್ಷಣದಲ್ಲಿ ನಡುಗೋಡು ಶಾಲೆ ಎಸ್.ಎಸ್.ಎಲ್.ಸಿಯಲ್ಲಿ ಸತತ 4 ಬಾರಿ ನೂರು ಶೇಕಡ ದಾಖಲಿಸುತ್ತಿರುವುದು ಅಭಿನಂದನಾರ್ಹ ಬಡವರ್ಗದ ಕುಟುಂಬದ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗ...

Close