ಕಟೀಲು ರಕ್ತದಾನ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಮಂಗಳೂರು ಕೆಎಂಸಿ ಆಸ್ಪತ್ರೆ, ವೆನ್‌ಲಾಕ್ ಆಸ್ಪತ್ರೆ, ರೋಟರಿ ಕ್ಲಬ್ ಕಿನ್ನಿಗೋಳಿ, ಇನ್ನರ್ ವೀಲ್ ಕ್ಲಬ್, ಕಟೀಲು ಸಮೂಹ ಸಂಸ್ಥೆಗಳ ಹಳೇ ವಿದ್ಯಾರ್ಥಿ ಸಂಘಗಳು, ಎನ್.ಎಸ್.ಎಸ್. ಘಟಕ, ನಂದಿನಿ ಯುವಕ ವೃಂದ ಮಲ್ಲಿಗೆಯಂಗಡಿ, ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಶ್ರೀರಾಮ ಯುವಕ ವೃಂದ ಗೋಳಿಜೋರ, ದೇವರಗುಡ್ಡೆ ಗೇಮ್ಸ್ ಟೀಮ್, ಕಟೀಲ್ ಫ್ರೆಂಡ್ಸ್ ಕ್ಲಬ್, ಹಳೇ ವಿದ್ಯಾರ್ಥಿ ಸಂಘ ನಡುಗೋಡು, ನಂದಿನಿ ಬ್ರಾಹ್ಮಣ ಸಭಾ ಕಟೀಲು, ಆದರ್ಶ ಬಳಗ ಕೊಡೆತ್ತೂರು ಶ್ರೀ ಚೇತನಾ ಯುವಕ ಮಂಡಲ ಗಿಡಿಗೆರೆ, ವಿಜಯ ಯುವ ಸಂಗಮ ಎಕ್ಕಾರು, ಶ್ರೀ ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ, ಸಜ್ಜನ ಬಂಧುಗಳು ಕಿನ್ನಿಗೋಳಿ, ಕೊಂಡೇಲ ತರುಣ ವೃಮದ, ಕಟೀಲು ಸ್ಪೋರ್ಡ್ಸ್‌ಮತ್ತು ಗೇಮ್ಸ್ ಕ್ಲಬ್, ಯಕ್ಷಗಾನ ಬಯಲಾಟ ಸಮಿತಿ ಕುಕ್ಕಟ್ಟೆ, ಕಾರು ರಿಕ್ಷಾ ಚಾಲಕ ಮಾಲಕ ಮಾಲಕರ ಸಂಘ ಕಟೀಲು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಟೀಲು ಸರಸ್ವತಿ ಸದನದಲ್ಲಿ ಭಾನುವಾರ ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ಸುಮಾರು ೧೫೧ ಮಂದಿ ರಕ್ತದಾನ ಮಾಡಿದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಈಶ್ವರ್ ಕಟೀಲ್, ತಿಮ್ಮಪ್ಪ ಕುಲಾಲ್, ದೇವಪ್ರಸಾದ್, ಲೋಕಯ್ಯ ಸಾಲ್ಯಾನ್, ದೇವದಾಸ ಮಲ್ಯ, ದಾಮೋದರ ಶೆಟ್ಟಿ, ಕಿನ್ನಿಗೋಳಿ ರೋಟರಿ ಅಧ್ಯಕ್ಷೆ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್ ಕುಮಾರ್, ಇನ್ನರ್‌ವೀಲ್ ಕಬ್ ಅಧ್ಯಕ್ಷೆ ರಾಧ ಶೆಣೈ, ಶಾಲೆಟ್ ಪಿಂಟೋ, ಅಭಿಲಾಷ್ ಶೆಟ್ಟಿ, ಗುರುರಾಜ್ ಮಲ್ಲಿಗೆಯಂಗಡಿ, ಸತೀಶ್ ಎಕ್ಕಾರು, ಪ್ರಕಾಶ್ ಆಚಾರ್ಯ, ರಮಾನಂದ ಪೂಜಾರಿ, ಮಿಥುನ ಉಡುಪ, ಎನ್.ಎಸ್.ಎಸ್. ಯೋಜನಾಧಿಕಾರಿ ಗಣಪತಿ ಭಟ್, ಜಯರಾಮ ಶೆಟ್ಟಿ, ಚಿತ್ರಾಕ್ಷ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Kinnigoli-07081701

Comments

comments

Comments are closed.

Read previous post:
Kinnigoli-08081708
ವೇದವ್ಯಾಸ ಭಟ್ ವಿದಾಯ ಕೂಟ

ಕಿನ್ನಿಗೋಳಿ : ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ವೇದವ್ಯಾಸ ಭಟ್ ಅವರ ವಿದಾಯ ಕೂಟ ಇತ್ತೀಚೆಗೆ ಬ್ಯಾಂಕ್ ಆವರಣದಲ್ಲಿ ನಡೆಯಿತು. ವೇದವ್ಯಾಸ ಭಟ್...

Close