ವೇದವ್ಯಾಸ ಭಟ್ ವಿದಾಯ ಕೂಟ

ಕಿನ್ನಿಗೋಳಿ : ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ವೇದವ್ಯಾಸ ಭಟ್ ಅವರ ವಿದಾಯ ಕೂಟ ಇತ್ತೀಚೆಗೆ ಬ್ಯಾಂಕ್ ಆವರಣದಲ್ಲಿ ನಡೆಯಿತು. ವೇದವ್ಯಾಸ ಭಟ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರನ್ನು ನೆನಪಿನ ಕಾಣಿಕೆಯಾಗಿ ಚಿನ್ನದ ಉಂಗುರು ನೀಡಿ ಗೌರವಿಸಲಾಯಿತು. ಬ್ಯಾಂಕ್‌ನ ನಿವೃತ್ತಿ ಉಪ ಮಹಾಪ್ರಂಭದಕ ಕೆ. ಜಿ. ಮಲ್ಯ, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಬ್ಯಾಂಕ್ ಶಾಖಾ ಪ್ರಂಭದಕಿ ಆಶಾ, ರವಿರಾಜ್ ಭಟ್, ಪವಿತ್ರಾ, ಶ್ರೀಶೈಲಾ, ದಮಯಂತಿ, ಗುಲಾಬಿ, ಪುರುಷೋತ್ತಮ ಉಪಸ್ಥಿತರಿದ್ದರು.

Kinnigoli-08081708

Comments

comments

Comments are closed.

Read previous post:
Kinnigoli-08081706
ಕಿನ್ನಿಗೋಳಿ ಯಕ್ಷಲಹರಿ ( ರಿ ) ಯುಗಪುರುಷ ತಾಳಮದ್ದಳೆ ಸಪ್ತಾಹ

ಕಿನ್ನಿಗೋಳಿ : ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಯಕ್ಷಗಾನ ಜ್ಞಾನದ ಬಗ್ಗೆ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಉತ್ತಮ ವಾಗ್ಮೀ ಕಲಾವಿದರಾಗಬಲ್ಲರು ಎಂದು ಮೂಡಬಿದಿರೆ ವಿಜಯಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯ ಅನಂತಕೃಷ್ಣ ರಾವ್...

Close