ಕಿನ್ನಿಗೋಳಿ:ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭ ಸಮಿತಿಯ ಅಧ್ಯಕ್ಷ ರಾಮಣ್ಣ ಕುಲಾಲ್, ಕೆ.ಭುವನಾಭಿರಾಮ ಉಡುಪ, ಕೆ.ಬಿ. ಸುರೇಶ್, ಶರತ್ ಶೆಟ್ಟಿ, ಸುಮೀತ್ ಕುಮಾರ್, ಸುರೇಶ್ ಪದ್ಮನೂರು, ಧನಂಜಯ ಶೆಟ್ಟಿಗಾರ್ ಉಪಸ್ಥಿತರಿದ್ದರು.

Kinnigoli-12081701

Comments

comments

Comments are closed.

Read previous post:
Kinnigoli-12081703
ಕಟೀಲು ಮಿತ್ತಬೈಲು ಕೃಷಿ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ : ಸುಧಾರಿತ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕಾರ್ಯ ಮಾಡಿದಾಗ ಯಥೇಷ್ಟ ಲಾಭ ಪಡೆಯಬಹುದು ಎಂದು ಕೃಷಿ ಇಲಾಖಾ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದರು. ಕಟೀಲು ನಡುಗೋಡು...

Close