ಕಟೀಲು: ಚಿತ್ರದುರ್ಗ ಮಡಿವಾಳ ಗುರು ಭೇಟಿ

 ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಚಿತ್ರದುರ್ಗ ಮಡಿವಾಳ ಗುರು ಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿ ಶನಿವಾರ ಭೇಟಿ ನೀಡಿದರು. ದೇವಳದ ವತಿಯಿಂದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶೇಷ ವಸ್ತ್ರ ನೀಡಿ ಗೌರವಿಸಿದರು. ಈ ಸಂದರ್ಭ ಮುಲ್ಕಿ ಮಡಿವಾಳ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ಸುಶಿತ್ ಸಾಲಿಯಾನ್, ಸುನಿಲ್ ಕುಂದರ್, ದುರ್ಗಾಪ್ರಸಾದ್ ಎಸ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.
Kinnigoli-12081705

Comments

comments

Comments are closed.

Read previous post:
Kinnigoli-12081704
ಪಕ್ಷಿಕೆರೆಯಲ್ಲಿ ವನ ಮಹೋತ್ಸವ

ಕಿನ್ನಿಗೋಳಿ : ಸಾಲು ಮರ ತಿಮ್ಮಕ್ಕ ಅವರ ಸ್ಪೂರ್ತಿಯಿಂದ ಪ್ರಭಾವಿತಗೊಂಡ ಪಕ್ಷಿಕೆರೆಯ ಉತ್ಸಾಹಿ ತರುಣ ವೃಂದ ಗಿಡಗಳನ್ನು ನೆಟ್ಟು ಮುಂದಿನ ಎರಡು ವರ್ಷಗಳ ಕಾಲ ಗಿಡಗಳನ್ನು ಪೋಷಣೆ ಮಾಡುವ...

Close